ಮೇಷ: ಸಗಟು ವ್ಯಾಪಾರಿಗಳಿಗೆ ಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 9
ವೃಷಭ: ಪೂರ್ವ ಸಿದ್ಧತೆಯೊಂದಿಗೆ ಹಣಕಾಸಿನ ವ್ಯವಹಾರ ಮಾಡಿ. ಆಸ್ತಿವಿಚಾರದಲ್ಲಿ ಮನಸ್ತಾಪ. ಸಹಾನುಭೂತಿಗೆ ಮಣಿಯಬೇಡಿ. ಶುಭಸಂಖ್ಯೆ: 6
ಮಿಥುನ: ಕೂಡಿಟ್ಟ ಹಣದ ಸದ್ವಿನಿಯೋಗ. ಕುಟುಂಬದ ಅಸಹಕಾರದಿಂದ ಆಸ್ತಿ ವಿಚಾರದಲ್ಲಿ ಗೊಂದಲ. ಅಕ್ಕಸಾಲಿಗರಿಗೆ ಲಾಭ. ಶುಭಸಂಖ್ಯೆ: 5
ಕಟಕ: ಮಹಿಳೆಯರಿಗೆ ವಸ್ತ್ರ ಲಾಭ. ಸರ್ಕಾರಿ ಕೆಲಸಗಳಲ್ಲಿ ನಿರ್ವಿಘ್ನ. ನ್ಯಾಯಾಲಯದಲ್ಲಿ ವಿರೋಧಿಗಳ ಪರವಾಗಿ ತೀರ್ಪ. ಶುಭಸಂಖ್ಯೆ: 2
ಸಿಂಹ: ಕೆಲಸದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ದೂರ ಪ್ರಯಾಣದ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 6
ಕನ್ಯಾ: ಮಗಳ ಮದುವೆಯ ವಿಚಾರದಲ್ಲಿ ತೊಂದರೆ ಯಾಗುವ ಸಂಭವ. ಕೆಲಸಗಾರರ ಅಸಹಕಾರ. ಮಾನಸಿಕ ನೆಮ್ಮದಿ ಇಲ್ಲ. ಶುಭಸಂಖ್ಯೆ: 9
ತುಲಾ: ವಿದೇಶ ಪ್ರವಾಸ ಯೋಗ. ದಿನಸಿ ವ್ಯಾಪಾರಿಗಳಿಗೆ ಸರಕು ನಷ್ಟ. ಸ್ವಂತ ಉದ್ಯೋಗಿಗಳಿಗೆ ದೊಡ್ಡ ಪ್ರಮಾಣದ ಲಾಭ. ಶುಭಸಂಖ್ಯೆ: 4
ವೃಶ್ಚಿಕ: ನಿಮ್ಮ ಪರಿಶ್ರಮಕ್ಕೆ ಸರಿಯಾದ ಫಲ. ನಿಮ್ಮ ಕುಟುಂಬದ ಜೀವನವು ಆನಂದದಾಯಕವಾಗಿರುತ್ತದೆ. ವಿವಾಹ ಯತ್ನ ಸಫಲ. ಶುಭಸಂಖ್ಯೆ: 7
ಧನುಸ್ಸು: ಖರೀದಿಯಲ್ಲಿ ಧನನಷ್ಟ . ನೌಕರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಆಸ್ತಿ ವಿವಾದ ಸುಖಾಂತ್ಯ. ಅನಾರೋಗ್ಯ ಕಾಡೀತು. ಶುಭಸಂಖ್ಯೆ: 7
ಮಕರ: ಸಾಲದ ಸಮಸ್ಯೆ ತಲೆದೋರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ. ನಿಮ್ಮ ಕೌಟುಂಬಿಕ ನಿರ್ಧಾರಗಳು ಪಲ ನೀಡಲಿವೆ. ಶುಭಸಂಖ್ಯೆ: 6
ಕುಂಭ: ಧಾರ್ವಿುಕ ಸಮಾರಂಭಕ್ಕೆ ಚಾಲನೆ. ಮಾನಸಿಕ ನೆಮ್ಮದಿ. ಹಿರಿಯರ ಆಶೀರ್ವಾದ ಸಿಗಲಿದೆ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 3
ಮೀನ: ನಿಮ್ಮ ಹಠದಿಂದ ಸಮಸ್ಯೆಗಳು ಉಂಟಾಗಲಿದೆ. ಕುಟುಂಬದ ಹಿರಿಯ ಸದಸ್ಯರಿಗೆ ತೊಂದರೆ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 8