Friday, August 28, 2026
Homeಕರಾವಳಿನೆಲ್ಯಾಡಿಯಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ ಪತಿ ಹಾಗೂ ಪತ್ನಿ ಬಲಿ

ನೆಲ್ಯಾಡಿಯಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ ಪತಿ ಹಾಗೂ ಪತ್ನಿ ಬಲಿ

- Advertisement -
- Advertisement -

ಪುತ್ತೂರು : ಕೊರೊನಾ ಸೊಂಕಿಗೆ ಒಂದೇ ದಿನ ಗಂಡ ಹೆಂಡತಿ ಇಬ್ಬರೂ ಬಲಿಯಾಗಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.ನೆಲ್ಯಾಡಿ ನಿವಾಸಿಗಳಾದ ಪಿ.ವಿ.ವರ್ಗೀಸ್ (74) ಮೇರಿ ವರ್ಗೀಸ್‌.ಪಿ.ವಿ (73) ಮೃತ ದುರ್ದೈವಿಗಳು.


ಇಬ್ಬರಿಗೂ ಜೂನ್ 25 ರಂದು ಜ್ವರ ಕಾಣಿಸಿಕೊಂಡಿತ್ತು, ಬಳಿಕ ಸ್ಥಳೀಯವಾಗಿ ಔಷಧಿ ಪಡೆದು ಗುಣಮುಖರಾಗಿದ್ದರು. ನಂತರ ಮತ್ತೆ ಇಬ್ಬರಲ್ಲೂ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆಯ ವೇಳೆ ಇಬ್ಬರಿಗೂ ಕೊರೊನಾ ಪಾಸಿಟೀವ್ ದೃಢಪಟ್ಟಿತ್ತು. ನಿನ್ನೆ ಇಬ್ಬರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!