Saturday, June 6, 2026
Homeತಾಜಾ ಸುದ್ದಿಪವರ್ ಸ್ಟಾರ್ ರ 4ನೇ ಹೆಂಡತಿಯಾಗಲು ರೆಡಿ ಎಂದ ಬಿಗ್ ಬಾಸ್ ಸ್ಪರ್ದಿ..!

ಪವರ್ ಸ್ಟಾರ್ ರ 4ನೇ ಹೆಂಡತಿಯಾಗಲು ರೆಡಿ ಎಂದ ಬಿಗ್ ಬಾಸ್ ಸ್ಪರ್ದಿ..!

- Advertisement -
- Advertisement -

ಹೈದರಾಬಾದ್ : ತೆಲುಗು ಬಿಗ್ ಬಾಸ್ 3 ಯ ಸ್ಪರ್ಧಿ ಅಶು ರೆಡ್ಡಿ ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವ ಮೂಲಕ ಪವನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ ಎನ್ನಲಾಗಿದೆ.

ನಟಿ ಅಶು ರೆಡ್ಡಿ ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ಪವನ್ ಕಲ್ಯಾಣ್ ಅವರೊಂದಿಗಿನ ಫೋಟೊ ಹಾಗೂ ಪವನ್ ನೀಡಿದ ಪತ್ರ ಹಂಚಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರನ್ನು ಭೇಟಿಯಾದ ಮಧುರ ಕ್ಷಣದ ಬಗ್ಗೆ ತಿಳಿಸಿದ್ದಾರೆ.

ಆ ವೇಳೆ ಅಭಿಮಾನಿಯೊಬ್ಬರು ಕಾಮೆಂಟ್ ಮೂಲಕ ಪವನ್ ಕಲ್ಯಾಣ್ ಅವರ 4 ನೇ ಹೆಂಡತಿಯಾಗಲು ನಿಮಗೆ ಅವಕಾಶ ನೀಡಿದರೆ ನೀವು ಒಪ್ಪುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಶು ರೆಡ್ಡಿ ನಾನು ಓಕೆ ಎನ್ನುತ್ತೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ.

- Advertisement -

Latest News

error: Content is protected !!