Wednesday, May 8, 2024
Homeಉದ್ಯಮಕೇಂದ್ರ ಬಜೆಟ್: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಅರ್ಥ ಸಚಿವೆಯ ಲೆಕ್ಕದ ಮುಖ್ಯ ವಿವರ

ಕೇಂದ್ರ ಬಜೆಟ್: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಅರ್ಥ ಸಚಿವೆಯ ಲೆಕ್ಕದ ಮುಖ್ಯ ವಿವರ

spot_img
- Advertisement -
- Advertisement -

ನವದೆಹಲಿ: ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2021ರ ಬಜೆಟ್ ಆಧಾರದ ಮೇಲೆ ಈ ವರ್ಷ ಯಾವ ವಸ್ತು ಬೆಲೆ ಹೆಚ್ಚಾಗಲಿದೆ, ಯಾವ ವಸ್ತು ಬೆಲೆ ಇಳಿಕೆಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಯಾವುದು ಅಗ್ಗ?
ಕಬ್ಬಿಣ, ಉಕ್ಕು
ನೈಲಾನ್ ಬಟ್ಟೆ,
ತಾಮ್ರದ ಉತ್ಪನ್ನ
ವಿಮೆ
ವಿದ್ಯುತ್
ಸ್ಟೀಲ್ ಪಾತ್ರೆ
ಡ್ರೈ ಕ್ಲೀನಿಂಗ್
ಕೃಷಿ ಉಪಕರಣ

ಯಾವುದು ದುಬಾರಿ
ಇಲೆಕ್ಟ್ರಾನಿಕ್ ಉಪಕರಣ
ಮೊಬೈಲ್
ಚಾರ್ಜರ್
ಲೆದರ್ ಶೂ
ಕಾಬೂಲಿ ಕಡಲೆ
ಧಾನ್ಯ,
ಯೂರಿಯಾ,
ಆಟೊ ಬಿಡಿಭಾಗ,
ಹರಳುಗಳು

ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹ 2.5 ಏರಿಕೆಯಾಗಿದ್ದು, ಲೀಟರ್ ಡೀಸೆಲ್ ಬೆಲೆ ₹ 4 ಏರಿಕೆ ಆಗಿದೆ. ಚಿನ್ನ, ಬೆಳ್ಳಿ, ಚಿನ್ನದ ಗಟ್ಟಿ ಮೇಲೆ ಶೇ 2.5, ಮದ್ಯದ ಮೇಲೆ ಶೇ 100, ಕಚ್ಚಾ ತಾಳೆಎಣ್ಣೆ ಮೇಲೆ ಶೇ 17.5 ಕೃಷಿ ಸೆಸ್ ಮತ್ತು ಸೋಯಾಬೀನ್, ಸೂರ್ಯಕಾಂತಿ ಎಣ್ಣೆ ಸೆಸ್ ಹೇರಿಕೆಯಾಗಿದೆ.

ಆಲ್ಕೋಹಾಲ್ ಮೇಲೆ ಶೇಕಡಾ 100ರಷ್ಟು ಸೆಸ್ ವಿಧಿಸಲಾಗುವುದು. ಹಾಗಾಗಿ ಆಲ್ಕೋಹಾಲ್, ಬಿಯರ್ ಬೆಲೆ ದುಬಾರಿಯಾಗಲಿದೆ.

- Advertisement -
spot_img

Latest News

error: Content is protected !!