Thursday, July 3, 2025
Homeಜ್ಯೋತಿಷ್ಯಹೇಗಿದೆ ನಿಮ್ಮ ಈ ದಿನದ ರಾಶಿ ಭವಿಷ್ಯ? ಈ ರಾಶಿಯವರಿಗೆ ಇಂದು ಶುಭಫಲ!..

ಹೇಗಿದೆ ನಿಮ್ಮ ಈ ದಿನದ ರಾಶಿ ಭವಿಷ್ಯ? ಈ ರಾಶಿಯವರಿಗೆ ಇಂದು ಶುಭಫಲ!..

spot_img
- Advertisement -
- Advertisement -

ಮೇಷ ರಾಶಿ: ಶ್ರಮಕ್ಕೆ ಯಶಸ್ಸು ದೊರಕುವ ದಿನ. ಕಚೇರಿ ನಿಮ್ಮ ಸಹೋದ್ಯೋಗಿಗಳು ಕೆಲಸದಲ್ಲಿರುವ ನಿಮ್ಮ ನಿಮಗೆ ಸಹಾಯ ಮಾಡುತ್ತಾರೆ.ಒಳ್ಳೆಯ ಜನರು ನಿಮಗೆ ಸ್ಫೂರ್ತಿ ನೀಡುತ್ತಾರೆ. ಮಾತು ವಿಕೋಪಕ್ಕೆ ಹೋಗುತ್ತದೆ.

​ವೃಷಭ ರಾಶಿ: ವ್ಯಾಪಾರ ವ್ಯವಹಾರಗಳು ಯಶಸ್ಸು ಕಾಣುತ್ತವೆ. ಆರೋಗ್ಯದ ಸಮಸ್ಯೆಗಳು ಪರಿಹಾರ. ವ್ಯವಹಾರದ ವಿಷಯದಲ್ಲಿ, ಯಾವುದೇ ಒಪ್ಪಂದ ಮಾಡಿಕೊಳ್ಳುವ ಮೊದಲು ಎಚ್ಚರವಹಿಸಿ.

​ಮಿಥುನ ರಾಶಿ: ಆಪ್ತರೊಂದಿಗೆ ಜಗಳಕ್ಕೆ ಕಾರಣರಾಗದಿರಿ. ಸಂಯಮದಿಂದ ಇರುವುದು ಸಹಾಯವಾಗುತ್ತದೆ. ಹಣಕಾಸು ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಿ.ಶುಭದಿನ

ಕಟಕ ರಾಶಿ: ಪತ್ನಿಯೊಂದಿಗೆ ಪ್ರೀತಿ ಇರಲಿ. ಹಿರಿಯರ ಸೂಕ್ತ ಸಲಹೆಗಳು ನಿಮ್ಮ ಮುನ್ನಡೆಗೆ ಕಾರಣವಾಗಲಿವೆ. ಮೇಲಧಿಕಾರಿಯೊಂದಿಗೆ ಜಗಳಬೇಡ.ಆಧ್ಯಾತ್ಮಿಕತೆ ಮತ್ತು ಧ್ಯಾನದತ್ತ ಗಮನಹರಿಸಿ.

ಸಿಂಹ: ಸ್ವತಂತ್ರ ರಾಗಿ ಬದುಕುವ ಆಶೆ ಇದೆ. ಪರಿಶ್ರಮದಿಂದ ಎಲ್ಲವನ್ನೂ ಪಡೆಯುವ ಆಸಕ್ತಿ ನಿಮ್ಮದಾಗಲಿದೆ. ತಂದೆ ತಾಯಿಯವರಲ್ಲಿ ಗೌರವ ಹಾಗೂ ಸ್ವಂತ ಕುಟುಂಬದಲ್ಲಿ ಪ್ರೀತಿ ನಿಮ್ಮನ್ನು ಉದ್ಧಾರಮಾಡುತ್ತದೆ.

ಕನ್ಯಾ: ಕಿರಿಕಿರಿ ಯಾ ದಿನವಾಗಿರಲಿದೆ.ಮನೆಯಲ್ಲಿ ಪತ್ನಿಯಿಂದ ಉತ್ತಮ ಸಹಕಾರ.ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ.ಪ್ರಯಾಣ ಮಾಡಲಿರುವ ಸಂಭವ ಗೋಚರ.

ತುಲಾ: ಅವಿವಾಹಿತರಿಗೆ ಕಂಕಣಬಲ ಒದಗಿ ಬರಲಿದೆ. ದೂರ ಪ್ರಯಾಣ ಒದಗಿಬರಲಿದೆ. ಆಭರಣಗಳ ಖರೀದಿ ಮಾಡುವಸಾಧ್ಯತೆ. ಶುಭದಿನ

ವೃಶ್ಚಿಕ: ಹೊಸ ಉದ್ಯೋಗ ಕುರಿತು ಗಮನ ಕೊಡಬಹುದು. ಈ ದಿನ ನಷ್ಟ ಇರದು. ಆರೋಗ್ಯದಲ್ಲಿ ಅಭಿವೃದ್ಧಿ ಕಂಡು ದೈವಾನುಗ್ರಹಕ್ಕಾಗಿ ಧರ್ಮಕಾರ್ಯಮಾಡಲು ಶುಭದಿನ.

ಧನು: ನಿಮ್ಮ ಪತ್ನಿಗೆ ಉದ್ಯೋಗವು ದೊರೆತು ಸಮಾಧಾನ ಹಾಗೂ ನೆಮ್ಮದಿ.ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯು ಹೆಚ್ಚಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂದ ಪಡುವಿರಿ.

ಮಕರ:ಮಾತಾಪಿತರ ಮಾತುಗಳ ಕುರಿತು ಚಿಂತಿಸುವಿರಿ. ಮನಸ್ಸು ಸಮಾಧಾನದಿಂದ ಇರುವುದು. ಕೆಲಸ ಕಾರ್ಯಗಳಲ್ಲಿ ಲಾಭ.ಯಾರೊಂದಿಗೂ ವಾದ ವಿವಾದಕ್ಕೆ ಇಳಿಯುವುದು ಬೇಡ.

ಕುಂಭ: ಸಂಚಾರ ಕುರಿತು ಎಚ್ಚರ. ಮನೆಯಲ್ಲಿ ಒಳ್ಳೆಯ ಕಾರ್ಯ ನಡೆಯಬಹುದು. ಗೃಹ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಆತಂಕಗಳು ಒದಗಿಬಂದೀತು. ಆರ್ಥಿಕವಾಗಿ ಖರ್ಚುಗಳೇ ಅಧಿಕವಾದಾವು.

ಮೀನ: ಆರ್ಥಿಕ ವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಇಂದು ಅಚಾನಕ್ಕಾಗಿ ಹಳೇ ಸ್ನೇಹಿತರ ಭೇಟಿ. ದೇವತಾನುಗ್ರಹದಿಂದ ಕೆಲಸ ಕಾರ್ಯಗಳು ಪ್ರಯತ್ನ ಬಲದಿಂದಲೇ ನಡೆಯಬಹುದು. ಕೆರ್ಚಿನ ಮೇಲೆ ಹಿಡಿತ ಬೇಕು.

- Advertisement -
spot_img

Latest News

error: Content is protected !!