Friday, June 5, 2026
Homeಕರಾವಳಿಶ್ರೀಮಹಾವೀರ ಕಾಲೇಜು ಮೂಡುಬಿದ್ರೆ: ಸೈನಿಕರಿಗೆ ಶುಭಾಶಯದ ಪತ್ರ ಬರೆಯುವ ಮೂಲಕ ಗಣರಾಜ್ಯೋತ್ಸವ ಆಚರಣೆ

ಶ್ರೀಮಹಾವೀರ ಕಾಲೇಜು ಮೂಡುಬಿದ್ರೆ: ಸೈನಿಕರಿಗೆ ಶುಭಾಶಯದ ಪತ್ರ ಬರೆಯುವ ಮೂಲಕ ಗಣರಾಜ್ಯೋತ್ಸವ ಆಚರಣೆ

- Advertisement -
- Advertisement -

ಮೂಡುಬಿದ್ರೆ: ದೇಶದ 72 ನೇ ಗಣರಾಜ್ಯೋತ್ಸವ ಅಂಗವಾಗಿ ಮೂಡಬಿದ್ರೆ ಶ್ರೀ ಮಹಾವೀರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಜನರ ಸ್ವಾತಂತ್ರ್ಯವನ್ನು ಕಾಪಾಡಲು ಪಣತೊಟ್ಟಿರುವ ಭಾರತದ ಹೆಮ್ಮೆಯ ಸೈನಿಕರಿಗೆ ಅಂಚೆ ಕಾರ್ಡ್ ಮೂಲಕ ಶುಭಾಶಯ ಕೋರಿ ಪತ್ರ ಕಳಿಸುವ ಮೂಲಕ ಗೌರವ ಸಮರ್ಪಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಸವನಗೌಡ ಪಾಟೀಲ್ ಮತ್ತು ಎನ್ಎಸ್ಎಸ್ ಕಾರ್ಯದರ್ಶಿಗಳಾದ ಪ್ರಜ್ವಲ್ ಶೆಣೈ ಮತ್ತು ನಿಕ್ಷಿತ ಹಾಗೂ ಎಲ್ಲಾ ಎನ್ಎಸ್ಎಸ್ ಸ್ವಯಂಸೇವಕರು ಪಾಲ್ಗೊಂಡಿದ್ದರು.

- Advertisement -

Latest News

error: Content is protected !!