Friday, June 5, 2026
Homeತಾಜಾ ಸುದ್ದಿಶಾಲೆ ಆರಂಭದ ಬೆನ್ನಲ್ಲೇ ಆತಂಕ ಶುರು-ಒಂದೇ ದಿನ ರಾಜ್ಯದ 25 ಶಿಕ್ಷಕರಿಗೆ ಕೊರೊನಾ!..

ಶಾಲೆ ಆರಂಭದ ಬೆನ್ನಲ್ಲೇ ಆತಂಕ ಶುರು-ಒಂದೇ ದಿನ ರಾಜ್ಯದ 25 ಶಿಕ್ಷಕರಿಗೆ ಕೊರೊನಾ!..

- Advertisement -
- Advertisement -

ಬೆಂಗಳೂರು : ಶಾಲೆ ಆರಂಭವಾಗಿ ವಾರ ಕಳೆಯುವ ಮುನ್ನ ಕೊರೊನಾದ ಆತಂಕ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ರಾಜ್ಯದ 25 ಶಿಕ್ಷಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಸಧ್ಯ ವಿದ್ಯಾರ್ಥಿಗಳು, ಪೋಷಕರು ಚಿಂತಾಕ್ರಾಂತರಾಗಿದ್ದಾರೆ.

ಒಟ್ಟಾರೆ 35 ಜನ ಶಿಕ್ಷಕರು ಕೊರೋನಾ ಪಾಸಿಟಿವ್ ಹೊಂದಿದ್ದು ಶಾಲಾಕಾಲೇಜು ಆರಂಭದ ದಿನ ರಾಜ್ಯದಲ್ಲಿ 23 ಶಿಕ್ಷಕರು, ಇಬ್ಬರು ಉಪನ್ಯಾಸಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಅಲ್ಲದೆ ನಾಲ್ವರು ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

- Advertisement -

Latest News

error: Content is protected !!