Thursday, June 4, 2026
Homeತಾಜಾ ಸುದ್ದಿಚುನಾವಣೆ ನಡೆದ ನಂತರ ನಿಧನರಾಗಿದ್ದ ಅಭ್ಯರ್ಥಿಗೆ ಗೆಲುವು!…

ಚುನಾವಣೆ ನಡೆದ ನಂತರ ನಿಧನರಾಗಿದ್ದ ಅಭ್ಯರ್ಥಿಗೆ ಗೆಲುವು!…

- Advertisement -
- Advertisement -

ಬೆಳಗಾವಿ: ಚುನಾವಣೆ ನಂತರ ಇಲ್ಲಿನ ಖಾನಾಪುರ ತಾಲ್ಲೂಕಿನ ಕಕ್ಕೇರಿಯ ಅಭ್ಯರ್ಥಿ ಸಿ.ಬಿ. ಅಂಬೋಜಿ (67) ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಇಂದಿನ ಚುನಾವಣಾ ಫಲಿತಾಂಶ ಹೊರಬಂದಾಗ ಅವರು ಗೆಲುವು ಸಾಧಿಸಿರುವುದು ತಿಳಿದುಬಂದಿದೆ.

ಇಲ್ಲಿ ಡಿ. 22ರಂದು ಮೊದಲ ಹಂತದಲ್ಲಿ ಮತದಾನ ನಡೆದಬಳಿಕ ಡಿ. 27ರಂದು ವಕೀಲ ಸಿ.ಬಿ. ಆಂಬೋಜಿ ನಿಧನರಾಗಿದ್ದರು ಈಗ ಫಲಿತಾಂಶ ಪ್ರಕಟವಾಗಿದ್ದು ಅವರು 414 ಮತಗಳನ್ನು ಪಡೆದಿರುವುದು ತಿಳಿದುಬಂದಿದೆ.ಇವರು ಸತತ ಐದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ 4 ಬಾರಿ ಗೆಲುವು ಸಾಧಿಸಿದ್ದರು.

- Advertisement -

Latest News

error: Content is protected !!