Saturday, June 6, 2026
Homeಕರಾವಳಿಉಜಿರೆಯ ಬಿ.ವೆಂಕಟೇಶ್ ಪ್ರಭು ದಕ್ಷಿಣ ಆಫ್ರಿಕಾದಲ್ಲಿ ವಿಧಿವಶ

ಉಜಿರೆಯ ಬಿ.ವೆಂಕಟೇಶ್ ಪ್ರಭು ದಕ್ಷಿಣ ಆಫ್ರಿಕಾದಲ್ಲಿ ವಿಧಿವಶ

- Advertisement -
- Advertisement -

ಬೆಳ್ತಂಗಡಿ- ಉಜಿರೆ ಯ ಮಂಜುನಾಥ ಪ್ರಭು ರವರ ಪುತ್ರ ದಕ್ಷಿಣ ಆಫ್ರಿಕಾದ ಉಗಾಂಡ ದಲ್ಲಿ ಕಂಪನಿಯ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ  ಬಿ.ವೆಂಕಟೇಶ್ ಪ್ರಭು ಅವರು ನಿನ್ನೆ ವಿಧಿವಶರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.

ನಿಮೋನಿಯ ಜ್ವರ ದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇವರು ಪತ್ನಿ ಶೋಭಾ ಪ್ರಭು, ಪುತ್ರಿ ಈಶಾ ಪ್ರಭು, ಪುತ್ರ ಆಶಿಶ್ ಪ್ರಭು, ಅಣ್ಣಂದಿರಾದ ಪ್ರಭಾತ್ ಪ್ರಭು, ಗಣೇಶ ಪ್ರಭು ಸಹೋದರಿ ಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಉಗಾಂಡದಲ್ಲಿಯೇ ನಡೆದಿದೆ

- Advertisement -

Latest News

error: Content is protected !!