Friday, June 5, 2026
Homeತಾಜಾ ಸುದ್ದಿಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ಹೃದಯಾಘಾತದಿಂದ ವಿಧಿವಶ

ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ಹೃದಯಾಘಾತದಿಂದ ವಿಧಿವಶ

- Advertisement -
- Advertisement -

ಬೆಂಗಳೂರು: ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ (72) ಅವರು ನಿನ್ನೆ ರಾತ್ರಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಗುಂಡೂರಾಯರ ಸರ್ಕಾರದಲ್ಲಿ ರೇಣುಕಾ ರಾಜೇಂದ್ರನ್ ಯುವಜನ ಸೇವೆ ಮತ್ತು ರೇಷ್ಮೆ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದರು.

ಇವರು 1972 ಮತ್ತು 1978 ರಲ್ಲಿ ಚಿಕ್ಕಬಳ್ಳಾಪುರ ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.ಮೃತರು ಇಬ್ಬರು ಪುತ್ರರು ಒಬ್ಬ ಪುತ್ರಿ ಯಾರಿದ್ದರು ಇವರ ಅಂತ್ಯ ಸಂಸ್ಕಾರ ಚಿಕ್ಕ ಬಳ್ಳಾಪುರದಲ್ಲಿ ಇಂದು ನೆರವೇರಲಿದೆ.

- Advertisement -

Latest News

error: Content is protected !!