- Advertisement -
![]()
- Advertisement -
ಹಿಮಾಚಲ ಪ್ರದೇಶ: ನಟಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿ ಪ್ರಸ್ತುತ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಿಮಾಚಲ ಪ್ರದೇಶದ ಪರ್ವತ ಶ್ರೇಣಿಗಳಲ್ಲಿ ಎಂಜಾಯ್ ಮಾಡ್ತಿರುವ ನಟಿ ಕರೀನಾ ಕಪೂರ್ ಗರ್ಭಿಣಿಯಾಗಿದ್ದು ಪರ್ವತ ಶ್ರೇಣಿಯ ರಮಣೀಯ ನೋಟದ ಮಧ್ಯೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋದಲ್ಲಿ ಆಕೆ ಮುಖ ಸೂರ್ಯನ ಬೆಳಕಿಗೆ ಪ್ರಜ್ವಲಿಸುತ್ತಿದೆ.
ತಾನು ಹಿಮಾಚಲ ಪ್ರದೇಶಕ್ಕೆ ಹೋಗಿರುವ ಫೋಟೋ ಹಾಕಿಕೊಂಡಿರುವ ಅವರು “ಬೈ ಬೈ ಪಾಲಂಪೂರ್, ಎಂತಹ ಅದ್ಭುತ ಅನುಭವ.. ಹಾಗೂ ಹೆಲೋ ಮುಂಬೈ…ನಾನು ಮನೆಗೆ ಬರ್ತಿದ್ದೇನೆ ಅಂತಾ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸಧ್ಯ ಮುದ್ದಾದ ಈ ಫೋಟೋ ನೋಡಿ ಅಭಿಮಾಣಿಗಳು ಖುಷ್ ಆಗಿದ್ದಾರೆ.
- Advertisement -


