Sunday, June 7, 2026
Homeತಾಜಾ ಸುದ್ದಿಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮಗಳ ಫೋಟೋ ರಿವೀಲ್!..

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮಗಳ ಫೋಟೋ ರಿವೀಲ್!..

- Advertisement -
- Advertisement -

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.ಮುದ್ದು ಮಗಳ ವಿಡಿಯೋ, ಫೋಟೋ ಶೇರ್ ಮಾಡಿದ್ರು ಮುಖ ಮಾತ್ರ ತೋರಿಸಿರಲಿಲ್ಲ. ಹೀಗಾಗಿ ಶಿಲ್ಪಾ ಶೆಟ್ಟಿ ಮಗಳು ಹೇಗಿದ್ದಾಳೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ ಈಗ ಮಗಳ ಮುಖವನ್ನು ನಟಿ ರಿವೀಲ್ ಮಾಡಿದ್ದಾರೆ.

ಮಗಳು ಸಮಿಶಾ ನನ್ನ ತಾಯಿ ಶಿಲ್ಪಾ ಶೆಟ್ಟಿ ಕುಂದ್ರಾ ಎತ್ತಿಕೊಂಡ ಫೋಟೋದಲ್ಲಿ ಮುದ್ದು ಕಂದಮ್ಮನ ಮುಖ ರಿವೀಲ್ ಆಗಿದೆ.ಶಿಲ್ಪಾ ಶೆಟ್ಟಿ ಕೊರೋನಾ ಕಾರಣದಿಂದ ಮನೆಯಲ್ಲೆಯಿದ್ದು ಹಲವು ಹಬ್ಬ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಈಗ ಮಗಳೊಂದಿಗೆ ನಟಿ ಎಂಜಾಯ್ ಮಾಡುತ್ತಿದ್ದಾರೆ.

- Advertisement -

Latest News

error: Content is protected !!