Sunday, June 7, 2026
Homeತಾಜಾ ಸುದ್ದಿರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಿಲೇಷನ್‌ಶಿಪ್‌ ಸೀಕ್ರೆಟ್ ರಿವೀಲ್!….ಡೇಟಿಂಗ್ ಬಗ್ಗೆ ಕಿರಿಕ್‌ ಪಾರ್ಟಿ ಚೆಲುವೆ...

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಿಲೇಷನ್‌ಶಿಪ್‌ ಸೀಕ್ರೆಟ್ ರಿವೀಲ್!….ಡೇಟಿಂಗ್ ಬಗ್ಗೆ ಕಿರಿಕ್‌ ಪಾರ್ಟಿ ಚೆಲುವೆ ಹೇಳಿದ್ದೇನು?

- Advertisement -
- Advertisement -

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚೆಲುವೆ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಕಿರಿಕ್‌ ಪಾರ್ಟಿ ಹುಡುಗಿ ರಕ್ಷಿತ್‌ ಶೆಟ್ಟಿ ಜೊತೆ ಎಂಗೇಜ್ಮೇಟ್‌ ಮುರಿದುಕೊಂಡ ಮೇಲೆ ತೆಲಗು ಕೋ ಸ್ಟಾರ್‌ ವಿಜಯ್ ದೇವರಕೊಂಡ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಗೆ ಇಬ್ಬರೂ ನಿರಾಕರಿಸುತ್ತಲೇ ಇದ್ದರು. ಆದರೆ ಈಗ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಈ ರಿಲೆಷನ್‌ಶಿಪ್‌ ಬಗ್ಗೆ ಹೇಳಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

‘ನಾನು ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್‌ನಿಂಧ ಚೇತರಿಸಿಕೊಳ್ಳುತ್ತಿದ್ದೆ. ನನಗೆ ಕಂಫರ್ಟ್‌ ಮತ್ತು ಕೇರಿಂಗ‌ ಅಗತ್ಯವಿತ್ತು, ಅದನ್ನು ನಾನು ದೇವರಕೊಂಡನಲ್ಲಿ ಕಂಡುಕೊಂಡೆ. ನನ್ನ ಭಾವನೆಗಳನ್ನು ನಿಭಾಯಿಸಲು ನಾನು ಕಷ್ಟಪಡುತ್ತಿದ್ದೆ ಮತ್ತು ನನಗೆ ಉತ್ಸಾಹ ತುಂಬಿದನು. ಹೊರಗೆ ಬೇರೆ ಜಗತ್ತು ಇದೆ. ಅದು ನನಗೆ ಕಾಯುತ್ತಿದೆ, ಎಂದು ನನಗೆ ಅರ್ಥವಾಗುವಂತೆ ಮಾಡಿದವನು ಆತ,’ ಎಂದಿದ್ದಾರೆ ರಶ್ಮಿಕಾ.

- Advertisement -

Latest News

error: Content is protected !!