Thursday, June 4, 2026
Homeತಾಜಾ ಸುದ್ದಿಸಾಮಾಜಿಕ ಕಾರ್ಯಕರ್ತೆ ಪುಷ್ಪಾ ಭಾವೆ ಇನ್ನಿಲ್ಲ!..

ಸಾಮಾಜಿಕ ಕಾರ್ಯಕರ್ತೆ ಪುಷ್ಪಾ ಭಾವೆ ಇನ್ನಿಲ್ಲ!..

- Advertisement -
- Advertisement -

ಮುಂಬೈ: ದೀರ್ಘ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಪುಷ್ಪಾ ಭಾವೆ (81) ನಿಧನರಾಗಿದ್ದಾರೆ. ಅವರು ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಯಾಗಿದ್ದರು. ಸಂಯುಕ್ತ ಮಹಾರಾಷ್ಟ್ರ ಚಳವಳಿ ಮತ್ತು ಗೋವಾ ವಿಮೋಚನಾ ಆಂದೋಲನದಲ್ಲಿ ಪುಷ್ಪಾ ಭಾವೆ ಭಾಗವಹಿಸಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೃಣಾಲ್ ಗೋರೆಯಂತಹ ರಾಜಕೀಯ ಕಾರ್ಯಕರ್ತರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು.ಬಹುಮುಖ ವ್ಯಕ್ತಿತ್ವಡಾ ಪುಷ್ಪಾ ಅವರು ಪತಿ ಆನಂದ್‌ ಭಾವೆ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!