Thursday, June 25, 2026
Homeತಾಜಾ ಸುದ್ದಿತನ್ನನ್ನೇ ಮಾರಿಕೊಂಡು ಜಬರ್ದಸ್ತ್ ಐಡಿಯಾ ಮಾಡಿಬಿಟ್ಟ; ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡ ಭೂಪ!

ತನ್ನನ್ನೇ ಮಾರಿಕೊಂಡು ಜಬರ್ದಸ್ತ್ ಐಡಿಯಾ ಮಾಡಿಬಿಟ್ಟ; ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡ ಭೂಪ!

- Advertisement -
- Advertisement -

ವಾಷಿಂಗ್ಟನ್: ಇದು ಪಾಗಲ್ ವ್ಯಕ್ತಿಯೊಬ್ಬನ ವಿಚಿತ್ರ ಕಥೆ. ಪ್ರೀತಿಗಾಗಿ ಕಾದು ಕಾದು ಸುಸ್ತಾದ ಒಂಟಿ ಪ್ರೇಮಿಯೊಬ್ಬ ಜಬರ್ದಸ್ತ್ ಐಡಿಯಾ ಮಾಡಿ, ಸಾವಿರಾರು ಹುಡುಗಿಯರನ್ನ ತನ್ನ ಬುಟ್ಟಿಗೆ ಹಾಕಿಕೊಂಡ ಅಚ್ಚರಿಯ ಘಟನೆ ಯುನಿಟೆಡ್ ಸ್ಟೇಟ್ ನಲ್ಲಿ ನಡೆದಿದೆ. ಕೆಟರಿಂಗ್ ಮಾಲಕ 30 ವರ್ಷದ ಅಲನ್ ಕ್ಲೇಟನ್ ಸಾಂಪ್ರದಾಯಿಕ ಡೇಟಿಂಗ್ ಅಪ್ಲಿಕೇಶನ್ಗಳಿಂದ ಹತಾಶನಾಗಿ ಜಬರ್ದಸ್ತ್ ಐಡಿಯಾವೊಂದನ್ನ ಮಾಡಿ ಪೇಸ್ಬುಕ್ ನಲ್ಲಿ ಪೋಸ್ಟ್ವೊಂದನ್ನ ಹಾಕಿದ್ದಾನೆ.

ಅಲನ್ ವರ್ಗೀಕೃತ ಜಾಹೀರಾತೊಂದನ್ನು ತನ್ನ ಪೇಸ್ಬುಕ್ ನಲ್ಲಿ ಹಾಕಿಕೊಂಡಿದ್ದ ‘ಹಲೋ ಲೇಡಿಸ್.. ನಾನು ಅಲನ್. ನನಗೆ 30 ವರ್ಷ. ತನ್ನನ್ನೇ ಮಾರಿಕೊಳ್ಳುತ್ತಿರುವ ನಾನು ಒಬ್ಬ ಸುಂದರ ಮಹಿಳೆಯನ್ನ ಮಾತಾಡಲು ಹುಡುಕುತ್ತಿದ್ದೇನೆ, ನಾನು ಕೆಲವೊಂದು ಮದುವೆಗಳಿಗೆ ಹೋಗಬೇಕಿದ್ದು, ಅವುಗಳಿಗೆ ಒಂಟಿಯಾಗಿ ಹೋಗಲು ಇಷ್ಟವಿಲ್ಲ. ಡೇಟಿಂಗ್ ಸೈಟ್ ಗಳನ್ನ ಟ್ರೈ ಮಾಡಿದೆ ಆದ್ರೆ ಯಾವುದೇ ಪ್ರಯೋಜನೆವಾಗಿಲ್ಲ. ಆದ್ದರಿಂದ ನಾನಿಲ್ಲಿ ಪೋಸ್ಟ್ ಮಾಡಲು ಯೋಚಿಸಿದೆ’ ಎಂದು ಬರೆದುಕೊಂಡಿದ್ದ.

- Advertisement -

Latest News

error: Content is protected !!