Friday, June 5, 2026
Homeತಾಜಾ ಸುದ್ದಿಕೋರ್ಟ್ ಆದೇಶ ಕೇಳಿ ರಾಗಿಣಿ ಹಾಗೂ ಸಂಜನಾ ಜೈಲಿನಲ್ಲಿ ಮಾಡಿದ್ದೇನು ಗೊತ್ತಾ?

ಕೋರ್ಟ್ ಆದೇಶ ಕೇಳಿ ರಾಗಿಣಿ ಹಾಗೂ ಸಂಜನಾ ಜೈಲಿನಲ್ಲಿ ಮಾಡಿದ್ದೇನು ಗೊತ್ತಾ?

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ರಾಗಿಣಿ ಹಾಗೂ ಸಂಜನಾ ಇಂದಾದರೂ ನಮಗೆ ಜೈಲಿನಿಂದ ಮುಕ್ತಿ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ನಾಳೆಯಿಂದ ಇಬ್ಬರೂ ಜೈಲ್ ಸೆಲ್ ಗೆ ಶಿಫ್ಟ್ ಆಗಲಿದ್ದಾರೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ರಾಗಿಣಿ ಹಾಗೂ ಸಂಜನಾ ಇಬ್ಬರೂ ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.  ನಾಳೆ ಇಬ್ಬರೂ ಒಂದೇ ಸೆಲ್ ಗೆ ಶಿಫ್ಟ್ ಆಗಲಿದ್ದು, ಹತ್ತು ದಿನಗಳ ಕಾಲ ನಟಿಯರು ಸೆಲ್ ನಿಂದ ಹೊರಬರುವಂತಿಲ್ಲ. ಇದು ಇಬ್ಬರಿಗೂ ಶಾಕ್ ನೀಡಿದೆ. ಹಾಗಾಗಿ ಇಬ್ಬರು ನಟಿಯರು ಕಣ್ಣೀರಿಟ್ಟಿದ್ದಾರೆ. ಜೈಲಧಿಕಾರಿಗಳ ಮುಂದೆ ಕೈಜೋಡಿಸಿ ತಮ್ಮನ್ನು ಬಿಟ್ಟುಬಿಡುವಂತೆ ಗೋಗರೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!