Thursday, July 3, 2025
Homeತಾಜಾ ಸುದ್ದಿದಿಗಂತ್ "ಹುಟುಹಬ್ಬಕ್ಕೆ"ಸಿಸಿಬಿ ನಿಂದ ವಿಚಾರಣೆಯ ಗಿಫ್ಟ್!

ದಿಗಂತ್ “ಹುಟುಹಬ್ಬಕ್ಕೆ”ಸಿಸಿಬಿ ನಿಂದ ವಿಚಾರಣೆಯ ಗಿಫ್ಟ್!

spot_img
- Advertisement -
- Advertisement -

ಬೆಂಗಳೂರು : ಡ್ರಗ್ಸ್ ಕೇಸ್‌ನಲ್ಲಿ ಬಂಧನಕ್ಕೊಳಗಾಗಿರುವ ದಿಗಂತ್ ದಂಪತಿ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ ದಿಗಂತ್ ತಂದುಕೊಂಡಿರುವ ಈ ಸಮಸ್ಯೆ ಅವರ ಸಿನಿ ಬದುಕಿನ ಮೇಲೆ ಪರಿಣಾಮ ಬೀರಿದೆ. ಅಂದುಕೊಂಡಂತೆ ಎಲ್ಲಾ ಆಗಿದ್ದರೆ ದಿಗಂತ್ ನಟನೆಯ ಚಿತ್ರವೊಂದು ಸೆಟ್ ಏರಬೇಕಿತ್ತು. ಆದರೆ ಅವರ ಬಂಧನದಿಂದ ಚಿತ್ರತಂಡ ವಿಚಲಿತವಾಗಿದೆ.


ದಿಗಂತ್ ‘ಹುಟ್ಟುಹಬ್ಬದ ಶುಭಾಶಯಗಳು’ ಎಂಬ ಚಿತ್ರ ಮಾಡಿದ್ದರು. ಥಿಯೇಟರ್‌ಗಳು ಓಪನ್ ಆಗುತ್ತಿದ್ದಂತೆ ಚಿತ್ರವನ್ನು ರಿಲೀಸ್ ಮಾಡುವ ಯೋಚನೆ ಚಿತ್ರತಂಡಕಿತ್ತು. ಆದರೆ ಈಗ ನಾಯಕನ ಬಂಧನದಿಂದ ಚಿತ್ರ ಬಿಡುಗಡೆ ಮುಂದೂಡಲಾಗಿದೆ.

- Advertisement -
spot_img

Latest News

error: Content is protected !!