- Advertisement -


- Advertisement -
ಬೆಳ್ತಂಗಡಿ : ಬೆಳ್ತಗಂಡಿ ತಾಲೂಕು ಪಂಚಾಯತ್ನ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ (EO) ದಯಾವತಿ ಎಮ್. ಅವರು ನ.12 ರಂದು ಸಂಜೆ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಬೆಳ್ತಂಗಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಅವರು ನಿಕಟಪೂರ್ವ ಅಧಿಕಾರಿ ಭವಾನಿಶಂಕರ್ ಅವರಿಂದ ಅಧಿಕಾರ ಸ್ವೀಕರಿಸಿಕೊಂಡರು.
- Advertisement -


