Monday, November 2, 2026
Homeಕರಾವಳಿಬ್ರೇಕ್ ಫೇಲ್ ಆಗಿ ಮೋರಿಗೆ ಸಿಲುಕಿದ ಖಾಸಗಿ ಬಸ್; ಪ್ರಯಾಣಿಕರು ಸುರಕ್ಷಿತ

ಬ್ರೇಕ್ ಫೇಲ್ ಆಗಿ ಮೋರಿಗೆ ಸಿಲುಕಿದ ಖಾಸಗಿ ಬಸ್; ಪ್ರಯಾಣಿಕರು ಸುರಕ್ಷಿತ

- Advertisement -
- Advertisement -

ಮೂಡುಬಿದಿರೆ ಸಮೀಪದ ಗಾಂಧಿನಗರದಲ್ಲಿ ಖಾಸಗಿ ಬಸ್ಸೊಂದರ ಬ್ರೇಕ್ ಫೇಲ್ ಆಗಿ ರಸ್ತೆ ಬದಿಯ ಮೋರಿಗೆ ಸಿಲುಕಿದ ಘಟನೆ ಸೋಮವಾರ ನಡೆದಿದೆ.

ಮುಲ್ಕಿಯಿಂದ ಮೂಡುಬಿದಿರೆ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಗಾಂಧಿನಗರ ತಲುಪಿದಾಗ ಏಕಾಏಕಿ ಬ್ರೇಕ್ ವೈಫಲ್ಯ ಉಂಟಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಮೋರಿಗೆ ಇಳಿದು ಚಕ್ರಗಳು ಸಿಲುಕಿಕೊಂಡಿವೆ.

ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.

- Advertisement -

Latest News

error: Content is protected !!