Tuesday, July 21, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಸವಣಾಲು, ನಾರ್ಯಗುತ್ತು ಬಾಲಕೃಷ್ಣ ಶೆಟ್ಟಿ  ನಿಧನ

ಬೆಳ್ತಂಗಡಿ: ಸವಣಾಲು, ನಾರ್ಯಗುತ್ತು ಬಾಲಕೃಷ್ಣ ಶೆಟ್ಟಿ  ನಿಧನ

- Advertisement -
- Advertisement -

ಬೆಳ್ತಂಗಡಿ: ಸವಣಾಲು ಬಸ್ತಿ ಮಜಲು ನಿವಾಸಿ ನಾರ್ಯಗುತ್ತು ಬಾಲಕೃಷ್ಣ ಶೆಟ್ಟಿ(7೦) ಅವರು ಅಲ್ಪ ಕಾಲದ ಅಸೌಖ್ಯದಿಂದ ಜು.20 ರಂದು ಸ್ವಗೃಹದಲ್ಲಿ ನಿಧನರಾದರು.

ಕೃಷಿಕರಾಗಿದ್ದ ಇವರು ಪತ್ನಿ,ಪುತ್ರ ಪುತ್ರಿ ಸೇರಿದಂತೆ ಅಪಾರ ಪ್ರಮಾಣದ ಬಂದು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!