Sunday, July 5, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಕಾನೂನು ಪದವಿಯಲ್ಲಿ ಸಾತ್ವಿಕ ರೈ ಅವರಿಗೆ ದ್ವಿತೀಯ ರ‍್ಯಾಂಕ್‌

ಬೆಳ್ತಂಗಡಿ: ಕಾನೂನು ಪದವಿಯಲ್ಲಿ ಸಾತ್ವಿಕ ರೈ ಅವರಿಗೆ ದ್ವಿತೀಯ ರ‍್ಯಾಂಕ್‌

- Advertisement -
- Advertisement -

ಬೆಳ್ತಂಗಡಿ ಶ್ರೀ ಕೃಷ್ಣ ಗ್ಲಾಸ್ ಆಂಡ್ ಪ್ಲೈವುಡ್ ಮಾಲಕ ಸವಣಾಲು ಇಡ್ಯಾಳ ಭಾಸ್ಕರ್ ರೈ ಅವರ ಪುತ್ರಿ ಕುಮಾರಿ ಸಾತ್ವಿಕ ರೈ ಅವರು ಕಾನೂನು ಪದವಿಯಲ್ಲಿ 2024-25 ನೇ ಸಾಲಿನ ಅಂತಿಮ ಪರೀಕ್ಷೆ ಯಲ್ಲಿ ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ. ಇವರು ಕಾನೂನು ಪದವಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಕಾನೂನು  ವಿದ್ಯಾಲಯ ಮಂಗಳೂರು,ಇಲ್ಲಿ ಮುಗಿಸಿರುತ್ತಾರೆ.

- Advertisement -

Latest News

error: Content is protected !!