Tuesday, June 30, 2026
Homeತಾಜಾ ಸುದ್ದಿವಾಣಿಜ್ಯ ಸಿಲಿಂಡರ್‌ ದರ ಏರಿಕೆಗೆ ತೈಲ ಕಂಪನಿಗಳ ನಿರ್ಧಾರ; ನಾಳೆಯಿಂದಲೇ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ

ವಾಣಿಜ್ಯ ಸಿಲಿಂಡರ್‌ ದರ ಏರಿಕೆಗೆ ತೈಲ ಕಂಪನಿಗಳ ನಿರ್ಧಾರ; ನಾಳೆಯಿಂದಲೇ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ

- Advertisement -
- Advertisement -

ವಾಣಿಜ್ಯ ಹಾಗೂ ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆಗೆ ತೈಲ ಕಂಪನಿಗಳು ನಿರ್ಧರಿಸಿವೆ.

ಜುಲೈ 1 ರಿಂದ ಕಮರ್ಶಿಯಲ್ ಹಾಗೂ ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಲಿದೆ ಎಂದು ವರದಿಯಾಗಿದೆ.

ಕಮರ್ಶಿಯಲ್ ಸಿಲಿಂಡರ್ 19 ಕೆಜಿ, 14.2 ಕೆಜಿಗೆ 30 ರೂ. ದರ ಏರಿಕೆಗೆ ನಿರ್ಧಾರಿಸಲಾಗಿದೆ. ಇಂಡಸ್ಟ್ರಿಯಲ್ ಸಿಲಿಂಡರ್ 40ಕೆಜಿಗೆ 1300 ರೂ. ದರ ಏರಿಕೆಗೆ ನಿರ್ಧಾರಿಸಲಾಗಿದೆ.

- Advertisement -

Latest News

error: Content is protected !!