Thursday, June 11, 2026
Homeಕರಾವಳಿಮಂಗಳೂರುಸೋಜಾ ಇಲೆಕ್ಟ್ರಿನಿಕ್ಸ್ ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿದ ರಮೇಶ್ ಅವರಿಗೆ ಬೀಳ್ಕೊಡುಗೆ

ಸೋಜಾ ಇಲೆಕ್ಟ್ರಿನಿಕ್ಸ್ ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿದ ರಮೇಶ್ ಅವರಿಗೆ ಬೀಳ್ಕೊಡುಗೆ

- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ 30ವರ್ಷ ಇತಿಹಾಸ ಇರುವ ಸೋಜಾ ಇಲೆಕ್ಟ್ರಿನಿಕ್ಸ್ ಬೆಳ್ತಂಗಡಿಯಲ್ಲಿ 14 ವರ್ಷ ಸೇವೆ ಸಲ್ಲಿಸಿದ ರಮೇಶ್ ಇವರ ಬೀಳ್ಕೊಡುಗೆ ಕಾರ್ಯಕ್ರಮ ಜೂ. 10ರಂದು ನಡೆಯಿತು.

ಸಮಾರಂಭದಲ್ಲಿ ಸಂತ ಲೋರೆನ್ಸ್ ಚರ್ಚ್ ಬೆಳ್ತಂಗಡಿ ಇಲ್ಲಿಯ ಪ್ರಧಾನ ಧರ್ಮಗುರುಗಳಾದ, ವಂದನೀಯ. ಜೋಸ್ ಅಯಂಕುಡಿ,  ವರದಿಗಾರ ಮನೋಹರ್ ಬಳoಜ,  ಬೆಳ್ತಂಗಡಿ ಪತ್ರಿಕಾ ಸಂಘದ ಅಧ್ಯಕ್ಷರಾದ ತುಕಾರಾಮ, ಸಿವಿಲ್ ಇಂಜಿನಿಯರ್ ರಾಹುಲ್, ಸೋಜ ಸಂಸ್ಥೆಯ ಮಾಲೀಕರಾದ ಅಲ್ಫೋನ್ಸ್ ಫ್ರಾoಕೋ, ಮೇನೇಜರ್ ಲ್ಯಾಂನ್ಸಿ ಡಿ. ಸೋಜಾ, ರಮೇಶ್, ಪವಿತ್ರ,ಶಶಿಕಲಾ, ಹಾಗೂ, ಕು. ಮೀನಕ್ಷಿ ಹಾಜರಿದ್ದರು. ಸವಿನೆನಪಿಗಾಗಿ ರೆಪ್ರಿಜಿರೇಟರ್ ಉಚಿತವಾಗಿ ನೀಡಲಾಹಿತು.

- Advertisement -

Latest News

error: Content is protected !!