Sunday, June 7, 2026
Homeಕರಾವಳಿಶ್ರೀ ಭದ್ರಕಾಳಿ ಚೆಂಡೆ ಬಳಗದ ಮಾಲೀಕ ಪ್ರಜ್ವಲ್ ಪೂಜಾರಿ ಇನ್ನಿಲ್ಲ

ಶ್ರೀ ಭದ್ರಕಾಳಿ ಚೆಂಡೆ ಬಳಗದ ಮಾಲೀಕ ಪ್ರಜ್ವಲ್ ಪೂಜಾರಿ ಇನ್ನಿಲ್ಲ

- Advertisement -
- Advertisement -

ಮಂಗಳೂರು: ಭದ್ರಕಾಳಿ ಚೆಂಡೆ ಬಳಗವನ್ನು ಕಟ್ಟಿ ಬೆಳೆಸಿದ್ದ ಯುವ ನಾಯಕ ಪ್ರಜ್ವಲ್ ಪೂಜಾರಿ ಅವರು ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ.

ಪ್ರಜ್ವಲ್ ಪೂಜಾರಿ ಅವರ ಅಕಾಲಿಕ ಸಾವು ಕಲಾ ಜಗತ್ತಿಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.

ಇವರು ಹಿಂದೂ ಜಾಗರಣ ವೇದಿಕೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡು ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದರು.

- Advertisement -

Latest News

error: Content is protected !!