- Advertisement -
![]()
- Advertisement -
ಬೆಳ್ತಂಗಡಿ : ತಿಂಗಳ ಹಿಂದೆ ಬೀದಿ ನಾಯಿ ಕಡಿತದಿಂದ ರೆಬಿಸ್ ರೋಗ ಬಂದು ವೃದ್ಧರೊಬ್ಬರು ಬೆಳ್ತಂಗಡಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸಂತೆಕಟ್ಟೆಯಲ್ಲಿ ಕಳೆದ ತಿಂಗಳು ಬೀದಿ ನಾಯಿ ಕಚ್ಚಿ ರೆಬಿಸ್ ರೋಗಕ್ಕೆ ತುತ್ತಾಗಿ ಬೆಳ್ತಂಗಡಿ ನಗರದ ಸುದೆಮುಗೇರು ನಿವಾಸಿ ಸೋಮ (60) ಎಂಬವರು ಮೇ.12 ರಂದು ಸಂತೆಕಟ್ಟೆ ಭಾರತ್ ಚಿತ್ರಮಂದಿರದ ಪಕ್ಕದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
- Advertisement -


