Friday, June 5, 2026
Homeಕರಾವಳಿಗ್ರಾಮ ಪಂಚಾಯತ್ ಬಂದಾರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಡಾ. ಬಿ. ಆರ್...

ಗ್ರಾಮ ಪಂಚಾಯತ್ ಬಂದಾರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆ: ನಿರುoಬುಡ – ಅಂಡೆಕೇರಿ- ಸುಣ್ಣಾನ- ನಾವುಳೆ – ಖಂಡಿಗ ರಸ್ತೆಯ ಇಕ್ಕೆಲದಲ್ಲಿ ಸ್ವಚ್ಛತಾ ಕಾರ್ಯಕ್ರಮ

- Advertisement -
- Advertisement -

ಬಂದಾರು: ಎ 14.ಗ್ರಾಮ ಪಂಚಾಯತ್ ಬಂದಾರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಊರವರ ನೇತೃತ್ವದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ರಸ್ತೆಯ ಬದಿ ಸ್ವಚ್ಛತಾ ಕಾರ್ಯಕ್ರಮ ಸುಣ್ಣಾನ ಅಂಗನವಾಡಿ ಕೇಂದ್ರ ವಠಾರದಲ್ಲಿ ಎಪ್ರಿಲ್ 14 ರಂದು ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಅಶೋಕ ಗೌಡ ಪಾಂಜಾಳ, ತಮ್ಮಯ್ಯ ಗೌಡ ನಾವುಳೆ, ಶಿವಪ್ಪ ಗೌಡ ನಾವುಳೆ, ಉಮರಬ್ಬ,ಇಸುಬು, ಎಂ ಪಿ ಅಶ್ರಫ್, ಮೊಹಮ್ಮದ್, ಅಂಡೆಕೇರಿ, ದಿನೇಶ್ ಗೌಡ ದಾಸರಕೋಡಿ, ಶೀನಪ್ಪ ಗೌಡ ಸುಣ್ಣಾನ, ತುಕಾರಾಮ ಕೊಂಬೇಡಿ, ಚಂದ್ರಶೇಖರ ಪಾಂಜಾಳ, ಮನೋಜ್ ನಾವುಳೆ, ಗಣೇಶ್ ಕೇದಗೆದಕೊಡಿ,ಮೀನಾಕ್ಷಿ , ಶುಶೀಲ ಬಚ್ಚಿರಪಳಿಕೆ, ನಳಿನಿ ನಾವುಳೆ, ವಿಶ್ವನಾಥ ಸುಣ್ಣಾನ, ಗುರುಕಿರಣ್ ಸುಣ್ಣಾನ,ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಂದಾರು ಗ್ರಾಮದ ನಿರುoಬುಡ – ಸುಣ್ಣಾನ- ಅಂಡೆಕೇರಿ – ನಾವುಳೆ-ಖಂಡಿಗ ರಸ್ತೆಯ ಇಕ್ಕೆಲದಲ್ಲಿರುವ ಹುಲ್ಲು, ಗಿಡ, ಕಸ ಕಡ್ಡಿಗಳನ್ನು ತೆಗೆಯುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

- Advertisement -

Latest News

error: Content is protected !!