- Advertisement -
![]()
- Advertisement -
ಬೆಳ್ತಂಗಡಿ :ಸವಣಾಲು ಮಂಜದಬೆಟ್ಟು ಗುರುಲಕ್ಷ್ಮಿ ನಿವಾಸಿ ಬಾಬು ಶೆಟ್ರ ಪತ್ನಿ ಬೇಬಿ ಶೆಟ್ಟಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.
ಇವರು ಜ್ಞಾನ ವಿಕಾಸ ಮಹಿಳಾ ಕೇಂದ್ರ ಸವಣಾಲು ಇದರ ಪದಾಧಿಕಾರಿ ಹಾಗೂ ಸಕ್ರಿಯ ಸಧ್ಯಸ್ಯರಾಗಿದ್ದರು. ಊರಿನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರು.
ಮೃತರು ಪತಿ, 6 ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ
- Advertisement -


