- Advertisement -
![]()
- Advertisement -
ಸವಣಾಲು: ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿನಬೈಲು ಬೆಳ್ಳಿಹಬ್ಬದ ಹೊಸ್ತಿಲಿನಲ್ಲಿದ್ದು, ಇದೀಗ ಈ ಶಾಲೆಗೆ ಶಾಸಕ ಹರೀಶ್ ಪೂಂಜರವರು ಅನುದಾನವನ್ನ ನೀಡಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ರೂ.5.00 ಲಕ್ಷ ಅನುದಾನದಲ್ಲಿ ಟೈಲ್ಸ್ ಅಳವಡಿಕೆ ಹಾಗೂ ಸುಣ್ಣಬಣ್ಣ ಕಾಮಗಾರಿಯನ್ನ ಮಾಡಿ, ಶಾಲೆಯನ್ನು ಸುಂದರವಾಗಿ ಕಾಣುವಂತೆ ಅಭಿವೃದ್ಧಿಗೊಳಿಸಲು ಅನುದಾನ ಒದಗಿಸಿದ ಮಾನ್ಯ ಶಾಸಕರಿಗೆ ಶಾಲಾ ಪರವಾಗಿ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
- Advertisement -


