- Advertisement -
![]()
- Advertisement -
ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆಯ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ವರ್ಷಂಪ್ರತೀ ನಡೆಯುವ ವನಭೋಜನ ಮಹೋತ್ಸವ ಹಾಗೂ ಗೊಂದೊಲು ಸೇವೆಯು 2025 ನ. 14 ಶುಕ್ರವಾರದಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.
ಕುಡುಬಿ ಸಮುದಾಯದ ಧಾರ್ಮಿಕ ಆಚರಣೆಯ ಭಾಗವಾಗಿ, ವನದೇವಿಯನ್ನ ಆರಾಧಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಯಿತು.
ಕೋರ್ಯಾರು ವಾಳ್ಯದ ಗುರಿಕಾರರು, ಹಾಗೂ ಹತ್ತು ಸಮಸ್ತರ ಕೂಡುವಿಕೆಯಲ್ಲಿ ವನಭೋಜನ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
- Advertisement -


