Monday, June 8, 2026
Homeಕರಾವಳಿಮಂಗಳೂರುಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಿಟಿ ಕ್ಯಾಂಪಸ್‌ನ ಸಂಶೋಧನಾ ವಿದ್ಯಾರ್ಥಿನಿ ನಿರ್ಮಲಾ ಕುಮಾರಿ ಅವರಿಗೆ ಪಿಎಚ್‌ಡಿ ಪದವಿ

ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಿಟಿ ಕ್ಯಾಂಪಸ್‌ನ ಸಂಶೋಧನಾ ವಿದ್ಯಾರ್ಥಿನಿ ನಿರ್ಮಲಾ ಕುಮಾರಿ ಅವರಿಗೆ ಪಿಎಚ್‌ಡಿ ಪದವಿ

- Advertisement -
- Advertisement -

ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಿಟಿ ಕ್ಯಾಂಪಸ್‌ನ ಸಂಶೋಧನಾ ವಿದ್ಯಾರ್ಥಿನಿ ನಿರ್ಮಲಾ ಕುಮಾರಿ ಅವರ  ಇವಲ್ಯೂಶನ್ ಆಫ್ ಕಸ್ಟಮರ್ ಸ್ಯಾಟಿಸ್ ಫ್ಯಾಕ್ಷನ್ ವಿದ್ ರೆಫರೆನ್ಸ್ ಟು ಫಾರ್ಮಸಿ ಸರ್ವೀಸಸ್ ಇನ್ ಟೆರ್ಶರಿ ಕೇರ್ ಹಾಸ್ಪಿಟಲ್ಸ್ ಇನ್ ಕರ್ನಾಟಕ ಎಂಬ ಸಂಶೋಧನಾ ಪ್ರಬಂಧಕ್ಕೆ ಶ್ರೀನಿವಾಸ್ ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ- ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದೆ.

ಈ ಸಂಶೋಧನೆಯನ್ನು ಅವರು ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್ ವಿಭಾಗದ ಸಂಶೋಧನಾ ಪ್ರಾಧ್ಯಾಪಕ ಡಾ. (ಲೆಫ್ಟಿನೆಂಟ್ ಕರ್ನಲ್) ಪಿ.ಕೆ. ಸುರೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ್ದರು.

ಡಾ.ನಿರ್ಮಲಾ ಕುಮಾರಿ ಅವರು ಮಂಗಳೂರಿನ ಸ್ಟಾನ್ಲಿ ಪ್ರೇಮ್ ಕುಮಾರ್ ಮತ್ತು ಕೃಪಾ ಶಾಂತಾ ಮಾರ್ಕ್ ದಂಪತಿಯ ಪುತ್ರಿ ಹಾಗೂ ಮಂಗಳೂರಿನ ಡಾ. ಅಲ್ದಿನಾ ಅಂಜಲಿ ಅವರ ತಾಯಿ. ಪ್ರಸ್ತುತ, ಅವರು ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರಾಗಿರುತ್ತಾರೆ.

- Advertisement -

Latest News

error: Content is protected !!