Saturday, June 6, 2026
Homeಕರಾವಳಿಧರ್ಮಸ್ಥಳ ರೆಂಡಮ್ ಟೆಸ್ಟ್: 33 ಮಂದಿಗೆ ಕೊರೋನಾ ಸೋಂಕು ದೃಢ

ಧರ್ಮಸ್ಥಳ ರೆಂಡಮ್ ಟೆಸ್ಟ್: 33 ಮಂದಿಗೆ ಕೊರೋನಾ ಸೋಂಕು ದೃಢ

- Advertisement -
- Advertisement -

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಕೊರೋನಾ ರೆಂಡಮ್ ಟೆಸ್ಟ್ ಮಾಡಲಾಗಿತ್ತು. ಅದರ ವರದಿ ಕೈ ಸೇರಿದ್ದು ಸುಮಾರು33 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಧರ್ಮಸ್ಥಳ ಪಂಚಾಯತ್ ವ್ಯಾಪ್ತಿಯ ಪ್ರೀತಿ ನಗರ, ಮಂಜುಶ್ರೀ ನಗರ, ಜೋಡುಸ್ಥಾನ, ಗಂಗಾ ಬಿಲ್ಡಿಂಗ್, ಮಿಥಿಲಾ ನಗರಗಳನ್ನು ಸೀಲ್ ಡೌನ್ ಮಾಡಲಾಗಿದೆ.

- Advertisement -

Latest News

error: Content is protected !!