- Advertisement -
- Advertisement -
ಮುಂಬೈ:ತುಳುನಾಡಿನ ಜನ ದೇಶ ವಿದೇಶದ ಯಾವ ಮೂಲೆಯಲ್ಲಿದ್ದರೂ ನಾಡಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಬೆಳೆಸಿ ತೋರಿಸಿದಕ್ಕೆ ಹಲವಾರು ನಿದರ್ಶನಗಳಿವೆ. ಅದರ ಒಂದು ಭಾಗವಾಗಿ ಶಿಕ್ಷಣ ಎಂದಾಗ ನೆನಪಾಗುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ.
ಕಾರ್ಕಳ ತಾಲೂಕಿನ ಮೋಹನ್ ಜಿ ಶೆಣೈ ಮತ್ತು ಅನಿತ ಎಮ್ ಶೆಣೈ ದಂಪತಿಯ ಪುತ್ರನಾದ ಆನಂದ್ ಶೆಣೈ ಮಹಾರಾಷ್ಟ್ರದ ಮುಂಬೈಯ ಐರೋಳಿ ಸೆಕ್ಟರ್-3 ರ ಶ್ರೀ ರಾಮ್ ವಿದ್ಯಾಲಯದ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 91.20% ಅಂಕ ಪಡೆದು ಪೋಷಕರ, ಕಲಿತ ಶಾಲೆಯ, ಮತ್ತು ತುಳುನಾಡಿನ ಕೀರ್ತಿಗೆ ಭಾಜನರಾಗಿದ್ದಾರೆ
- Advertisement -