Sunday, June 7, 2026
Homeಕರಾವಳಿಉಡುಪಿಉಡುಪಿ: ರೌಡಿಶೀಟರ್ , AKMS ಬಸ್ ಗಳ ಮಾಲೀಕ  ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳ...

ಉಡುಪಿ: ರೌಡಿಶೀಟರ್ , AKMS ಬಸ್ ಗಳ ಮಾಲೀಕ  ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳ ಬಂಧನ

- Advertisement -
- Advertisement -

ಉಡುಪಿ: ರೌಡಿಶೀಟರ್ , AKMS ಬಸ್ ಗಳ ಮಾಲೀಕ  ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮದ್‌ ಫೈಸಲ್‌ ಖಾನ್‌(27)  ಮೊಹಮದ್‌ ಶರೀಫ್‌ (37) ಮತ್ತು ಅಬ್ದುಲ್‌ ಶುಕುರ್‌(43) ಬಂಧಿತರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರೆಲ್ಲಾ AKMS ಬಸ್ ನ ಚಾಲಕರು ಎನ್ನಲಾಗಿದ್ದು, ಕೊಲೆಗೆ ಕಾರಣ ತಿಳಿದುಬಂದಿಲ್ಲ.

- Advertisement -

Latest News

error: Content is protected !!