- Advertisement -
![]()
- Advertisement -
ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಿಬಿಐ ಕೇಂದ್ರ ಕಚೇರಿಗೆ ಪ್ರಕರಣದ ನ್ಯಾಯಾಲಯದ ಅನುಮತಿ ಪಡೆದು ಮರುತನಿಖೆಗೆ ಮಾಡಲು ದೂರು ಅರ್ಜಿಯನ್ನು ನೀಡಿದ್ದಾರೆ.

ಮೈಸೂರಿನ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಿಬಿಐ ಕೇಂದ್ರ ಕಚೇರಿಗೆ ಸೆ.25 ರಂದು ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾವ ವಿಠಲ್ ಗೌಡನೇ ನಿಜವಾದ ಆರೋಪಿ ಆತನಿಗೆ ಶಿಕ್ಷೆ ಕೊಡಿಸಬೇಕು ಹಾಗೂ ಮರುತನಿಖೆಗೆ ಅಗ್ರಹಿಸಿ ಮರುತನಿಖೆಗೆ ಹೇಗೆ ಕ್ರಮ ಕೈಗೊಳ್ಳಬೇಕೆಂದು ಏಳು ದಿನದೊಳಗೆ ಮಾಹಿತಿ ನೀಡಬೇಕೆಂದು ಸೇರಿ ಹಲವು ಮಾಹಿತಿಗಳನ್ನು ಒಳಗೊಂಡ ಏಳು ಪುಟಗಳ ದೂರು ಅರ್ಜಿ ಬರೆದಿದ್ದಾರೆ.

- Advertisement -


