Thursday, October 8, 2026
Homeಕರಾವಳಿಮಂಗಳೂರಿನಲ್ಲಿ ಜಿ ಕೋಡ್‌ ನೂತನ ಫ್ಯಾಷನ್‌ ಮಳಿಗೆ ಶುಭಾರಂಭ; ನಟ ರೂಪೇಶ್‌ ಶೆಟ್ಟಿಯಿಂದ ಮಳಿಗೆಯ ಶುಭಾರಂಭ

ಮಂಗಳೂರಿನಲ್ಲಿ ಜಿ ಕೋಡ್‌ ನೂತನ ಫ್ಯಾಷನ್‌ ಮಳಿಗೆ ಶುಭಾರಂಭ; ನಟ ರೂಪೇಶ್‌ ಶೆಟ್ಟಿಯಿಂದ ಮಳಿಗೆಯ ಶುಭಾರಂಭ

- Advertisement -
- Advertisement -

ಮಂಗಳೂರು: ಹಂಪನಕಟ್ಟೆಯಲ್ಲಿ  ಸೆ. 24 ರಿಂದ ಜಿ ಕೋಡ್‌ ನೂತನ ಫ್ಯಾಷನ್‌ ಮಳಿಗೆ ಆರಂಭವಾಗಲಿದ್ದು, ನೂತನ ಮಳಿಗೆಯನ್ನು ನಟ ರೂಪೇಶ್‌ಶೆಟ್ಟಿ ಶುಭಾರಂಭ ಮಾಡಲಿದ್ದಾರೆ.

ಜಿ ಕೋಡ್‌ ಮಳಿಗೆಯಲ್ಲಿ ಗ್ರಾಹಕರಿಗೆ  ವಿನೂತನ ಬ್ರ್ಯಾಂಡೆಡ್ ಬಟ್ಟೆಗಳು ಕೈಗೆಟಕುವ ದರದಲ್ಲಿ ಸಿಗಲಿದೆ.

ಇನ್ನು ಈಗಾಗಲೇ ಮುಂಬೈ, ಬೆಂಗಳೂರಿನಲ್ಲಿ ಜಿ ಕೋಡ್‌ ಫ್ಯಾಷನ್‌ ಮಳಿಗೆ ಶಾಖೆ ಇದೆ. ಇತ್ತಿಚೆಗೆ ಮೈಸೂರಿನಲ್ಲೂ ಜಿ ಕೋಡ್‌ ಶಾಖೆ ಪ್ರಾರಂಭಗೊಂಡಿದೆ. ಇದೀಗ ಸದ್ಯ ಮಂಗಳೂರು ನಗರ ಜಿ ಕೋಡ್‌ ಕಾಲಿಡಲಿದೆ. ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಹೀಗೆ ಎಲ್ಲ ವರ್ಗದ ಜನರಿಗೆ ಇಷ್ಟವಾಗುವ ಬಟ್ಟೆಗಳು ಜಿ ಕೋಡ್‌ನಲ್ಲಿ ಸಿಗಲಿದೆ.

- Advertisement -

Latest News

error: Content is protected !!