Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಎಸ್.ಐ.ಟಿ ಕಚೇರಿಯಿಂದ ವಾಪಸ್ ಮಂಗಳೂರಿಗೆ ಹೊರಟ ಪ್ರಣವ್ ಮೊಹಂತಿ

ಬೆಳ್ತಂಗಡಿ : ಎಸ್.ಐ.ಟಿ ಕಚೇರಿಯಿಂದ ವಾಪಸ್ ಮಂಗಳೂರಿಗೆ ಹೊರಟ ಪ್ರಣವ್ ಮೊಹಂತಿ

- Advertisement -
- Advertisement -

ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಸೆ.14 ರಂದು ಬೆಳಗ್ಗೆ 11:40 ಕ್ಕೆ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಆಗಮಿಸಿ ಬುರುಡೆ ಪ್ರಕರಣದ ಬಗ್ಗೆ ಅಧಿಕಾರಿಗಳ ತನಿಖೆ ಮಾಡಿರುವ ಬಗ್ಗೆ ಸಭೆ ನಡೆಸಿದ್ದರು.

ಕಚೇರಿಗೆ ಬಂದಿದ್ದ ಸುಮಾರು 35 ದೂರು ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಬಳಿಕ ಮುಂದಿನ ತನಿಖೆ ಬಗ್ಗೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ರಾತ್ರಿ 10:10 ಕ್ಕೆ ಮಂಗಳೂರಿಗೆ ಮೊಹಂತಿ ಪ್ರಯಾಣ ಬೆಳೆಸಿದ್ದಾರೆ‌.

- Advertisement -

Latest News

error: Content is protected !!