- Advertisement -
![]()
- Advertisement -
ಬೆಳ್ತಂಗಡಿ; ಹಟ್ಟಿಯಲ್ಲಿದ್ದ ದನವನ್ನು ಕದ್ದು ತೋಟದಲ್ಲಿ ಹತ್ಯೆಗೈದು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದನದ ಮಾಲೀಕ ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿದ್ದಾರೆ. ಈ ವೇಳೆ ದೇಜಪ್ಪ ಮೂಲ್ಯರವರಿಗೆ ಸಾಂತ್ವನ ತಿಳಿಸಿದರು.
ಈ ಸಂದರ್ಭ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕಾಯಿದೆಯಲ್ಲಿ ಜಿಹಾದಿ ಕ್ರಿಮಿಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
- Advertisement -


