Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಇಂದು ವಿಚಾರಣೆಗೆ ಹಾಜರಾಗಲು 'ದೂತ' ನಿಗೆ ಡೆಡ್ ಲೈನ್; ವಿಚಾರಣೆಗೆ ಹಾಜರಾಗದಿದ್ದಲ್ಲಿ ಸಮೀರ್...

ಬೆಳ್ತಂಗಡಿ : ಇಂದು ವಿಚಾರಣೆಗೆ ಹಾಜರಾಗಲು ‘ದೂತ’ ನಿಗೆ ಡೆಡ್ ಲೈನ್; ವಿಚಾರಣೆಗೆ ಹಾಜರಾಗದಿದ್ದಲ್ಲಿ ಸಮೀರ್ ಎಂ ಡಿ ಬಂಧನ

- Advertisement -
- Advertisement -

ಬೆಳ್ತಂಗಡಿ : ಅನಾರೋಗ್ಯದ ನೆಪ ಹೇಳಿ ಆ.29 ರಂದು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಲ್ಲಿನ ವಿಚಾರಣೆಗೆ ಗೈರಾಗಿರುವ ಯೂಟ್ಯೂಬರ್ ಸಮೀರ್.ಎಂ.ಡಿಗೆ ಆ.30 ರಂದು(ಇಂದು) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ವಿಚಾರಣೆಗೆ ಇಂದು ಸಮೀರ್.ಎಂ.ಡಿ ಬರದಿದ್ದಲ್ಲಿ ನಿರೀಕ್ಷಣಾ ಜಾಮೀನು ರದ್ದು ಮಾಡಿ ಧರ್ಮಸ್ಥಳ ಪೊಲೀಸರು ಬಂಧಿಸಲಿದ್ದಾರೆ.

- Advertisement -

Latest News

error: Content is protected !!