- Advertisement -
![]()
- Advertisement -
ಬೆಂಗಳೂರು: ಇದೇ ತಿಂಗಳ 28 ರಂದು ನಟಿ. ಆಂಕರ್ ಅನುಶ್ರೀ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ.ಇದೀಗ ಅವರ ಮದ್ವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.
ರಾಮಮೂರ್ತಿ ಮತ್ತು ಶ್ರೀಮತಿ ಸಿಸಿಬಿಯಾ ರವರ ಪುತ್ರ ರೋಷನ್ ಅವರನ್ನು ಅನುಶ್ರೀ ವರಿಸುತ್ತಿದ್ದಾರೆ.

ಬೆಂಗಳೂರಿನ ಕಗ್ಗಲೀಪುರ ಸಮೀಪದ ತಿಟ್ಟಿಹಳ್ಳಿಯ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ನಲ್ಲಿ ಮದ್ವೆ ಸಮಾರಂಭ ನಡೆಯಲಿದೆ.
,
- Advertisement -


