Friday, June 26, 2026
Homeಕರಾವಳಿಉಡುಪಿಉಡುಪಿ: ಕಲ್ಯಾಣಪುರ ನಿವಾಸಿ ನಾಗರಾಜ ನಿಂಜೂರ್ ನಿಧನ

ಉಡುಪಿ: ಕಲ್ಯಾಣಪುರ ನಿವಾಸಿ ನಾಗರಾಜ ನಿಂಜೂರ್ ನಿಧನ

- Advertisement -
- Advertisement -

ಉಡುಪಿ: ಮೂಡು ತೋನ್ಸೆ ಗ್ರಾಮದ ಕಲ್ಯಾಣಪುರ ನಿವಾಸಿ ನಾಗರಾಜ ನಿಂಜೂರ್ (72) ಅವರು ಆಗಸ್ಟ್ ೧೦ ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಇವರು ಕೆ ಎಂ ಎಂಟರ್ಪ್ರೈಸೆಸ್  ಮತ್ತು ಅಗ್ರಹಾರ ಫ್ರೆಂಡ್ಸ್ ತಂಡದ ಮ್ಯಾನೇಜರ್ ಆಗಿದ್ದರು.ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!