Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ;  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಸಲು ಸಹಾಯಧನದ ಮಂಜೂರಾತಿ ಪತ್ರ...

ಬೆಳ್ತಂಗಡಿ;  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಸಲು ಸಹಾಯಧನದ ಮಂಜೂರಾತಿ ಪತ್ರ ವಿತರಣೆ

- Advertisement -
- Advertisement -

ಬೆಳ್ತಂಗಡಿ;  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ ಇವರು ,ಬೆಳ್ತಂಗಡಿ  ತಾಲೂಕು ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸವಣಾಲು ಬಸ್ತಿಗುಡೆ ಎಂಬಲ್ಲಿ  ಹಿಂದೂ ರುದ್ರಭೂಮಿಯನ್ನು ನಿರ್ಮಿಸಿದ್ದು, ಸಿಲಿಕಾನ್ ಚೇಂಬರ್ ಅಳವಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಿಂದ ₹1,51,630 ಮೊತ್ತದ ಸಹಾಯಧನದ ಮಂಜೂರಾತಿ ಪತ್ರವನ್ನು  ತಾಲೂಕು ಯೋಜನ ಅಧಿಕಾರಿಯಾದ  ಯಶೋಧರ ಕೆ ರವರು ಪಂಚಾಯತ್ ಉಪಾಧ್ಯಕ್ಷರಾದ ಲೋಕನಾಥ ಶೆಟ್ಟಿ ಹಾಗೂ ಪದಾಧಿಕಾರಿಗಳೊಂದಿಗೆ ವಿತರಿಸಿದರು.

 ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರಭಾಕರ ಆಚಾರ್ಯ,ಚಂದ್ರಶೇಖರ್ ,ಜಯಲಕ್ಷ್ಮಿ, ಸಿ ಎ ಬ್ಯಾಂಕ್ ನಿರ್ದೇಶಕರಾದ ಗಣೇಶ್ ಭಂಡಾರಿ  ಒಕ್ಕೂಟದ ಅಧ್ಯಕ್ಷರಾದ ಶಾರದ ಹಾಗೂ ಕೊರಗಪ್ಪ ಗೌಡ ಪ್ರಗತಿಪರ ಕೃಷಿಕರಾದ ಗೋಪಾಲ್ ಗೌಡ ಪಚ್ಚೆಂಗಿರಿ ಹಾಗೂ ಊರಿನ ಗಣ್ಯರು, ವಲಯದ ಮೇಲ್ವಿಚಾರಕರಾದ ರವಿ,  ಸೇವಾ ಪ್ರತಿನಿಧಿ ಸುಮಲತಾ ಹಾಗೂ VL ಭವ್ಯ,ಸುವಿಧಾ ಸಹಾಯಕಿ ಭಾರತಿ ಭಾಗವಹಿಸಿದ್ದರು

 

- Advertisement -

Latest News

error: Content is protected !!