Wednesday, June 3, 2026
Homeಕರಾವಳಿಮಂಗಳೂರುಚಾರ್ಮಾಡಿ  ಸ. ಹಿ ಉ ಪ್ರಾ. ಶಾಲೆಗೆ ಬೆಸ್ಟ್  ಫೌಂಡೇಶನ್ ವತಿಯಿಂದ ಪೀಠೋಪಕರಣ  ವಿತರಣೆ.

ಚಾರ್ಮಾಡಿ  ಸ. ಹಿ ಉ ಪ್ರಾ. ಶಾಲೆಗೆ ಬೆಸ್ಟ್  ಫೌಂಡೇಶನ್ ವತಿಯಿಂದ ಪೀಠೋಪಕರಣ  ವಿತರಣೆ.

- Advertisement -
- Advertisement -

 ಬೆಳ್ತಂಗಡಿ:  ಬೆಸ್ಟ್ ಫೌಂಡೇಶನ್ ವತಿಯಿಂದ  ಚಾರ್ಮಾಡಿ  ಗ್ರಾಮದ  ಚಾರ್ಮಾಡಿ  ಸರ್ಕಾರಿ ಹಿರಿಯ ಉನ್ನತಿ ಕರಿಸಿದ ಪ್ರಾಥಮಿಕ ಶಾಲೆಗೆ ಪೀಠೋಪಕರಣ ವನ್ನು ಜೂನ್ 3 ರಂದು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸನಬ್ಬ  ಚಾರ್ಮಾಡಿ, ಶಾಲಾ ಅಭಿವೃದ್ಧಿ ಸಮಿತಿಯ  ಅಧ್ಯಕ್ಷರಾದ ದಿನೇಶ್ ಚಾರ್ಮಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯಶೋಧರ್ ಚಾರ್ಮಾಡಿ, ಕಾರ್ಯದರ್ಶಿ ಕಿಶೋರ್, ಶಾಲಾ ಮುಖ್ಯೋಪಾಧ್ಯಾಯರಾದ ವೀರಯ್ಯ, ಹಾಗೂ ಪ್ರಮುಖರಾದ  ಅಬ್ದುಲ್ ಮಜೀದ್, ನಿತಿನ್ ಚಾರ್ಮಾಡಿ ಹರಿಶ್ಚಂದ್ರ ಚಾರ್ಮಾಡಿ ದಿನೇಶ್ ಚಾರ್ಮಾಡಿ, ಬಾಲಕೃಷ್ಣ ಗೌಡ ತೋಟತ್ತಾಡಿ, ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು   ಉಪಸ್ಥಿತರಿದ್ದರು.

- Advertisement -

Latest News

error: Content is protected !!