Sunday, June 7, 2026
Homeಕರಾವಳಿಕನ್ಯಾಡಿ ಶಾಲೆ ಬಳಿ ಕಾರು, ಬಸ್ ಅಪಘಾತ; ತಪ್ಪಿದ ಭಾರೀ ಅನಾಹುತ

ಕನ್ಯಾಡಿ ಶಾಲೆ ಬಳಿ ಕಾರು, ಬಸ್ ಅಪಘಾತ; ತಪ್ಪಿದ ಭಾರೀ ಅನಾಹುತ

- Advertisement -
- Advertisement -

ಬೆಳ್ತಂಗಡಿ: ಉಜಿರೆ ಧರ್ಮಸ್ಥಳ ಹೆದ್ದಾರಿಯ ಕನ್ಯಾಡಿಯ ಶಾಲೆ ಬಳಿ ಬಸ್ ಕಾರು ನಡುವೆ ಅಪಘಾತ ಸಂಭವಿಸಿ ರಸ್ತೆ ಬದಿಯ ವಿದ್ಯುತ್ ಕಂಬ ಪುಡಿಪುಡಿಯಾಗಿ ಉರುಳಿ ಬಿದ್ದ ಘಟನೆ ಮೇ 12 ಸೋಮವಾರದಂದು ನಡೆದಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಜಾಗ ಇದಾಗಿದ್ದು, ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ ಎನ್ನಲಾಘಿದೆ.

- Advertisement -

Latest News

error: Content is protected !!