Sunday, June 7, 2026
Homeಕರಾವಳಿಮಂಗಳೂರುಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಏಪ್ರಿಲ್ 29ರ ರುದ್ರಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಏಪ್ರಿಲ್ 29ರ ರುದ್ರಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ

- Advertisement -
- Advertisement -

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ  ರುದ್ರಪಾರಾಯಣ ಕಾರ್ಯಕ್ರಮದಲ್ಲಿ ಇಂದು ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಮಾಣಿ, ಶ್ರೀವರಮಹಾಲಕ್ಷ್ಮಿ ಸಮಿತಿ ವೀರಕಂಬ ಶ್ರೀ ನಿಟಿಲಾಕ್ಷ ದೇವರಕಟ್ಟೆ  ಕಾರಂತರಕೋಡಿ, ಸಾಲಿಯಾನ್ ಕುಟುಂಬಸ್ಥರು ಗೋಳ್ತಾಮಜಲು,ಶ್ರೀ ನಿಟಿಲಾಕ್ಷ ದೇವರಕಟ್ಟೆಪೂವಳ, ಯಾಗ ಸಮಿತಿ  ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ದೀಪ ಪ್ರಜ್ವಲನೆ ಮಾಡಿದರು.

- Advertisement -

Latest News

error: Content is protected !!