Thursday, June 4, 2026
HomeWorldಭಾರತ ಕ್ರಿಕೆಟ್‌ ಸಂಬಂಧವನ್ನು ಪಾಕ್‌ ಜೊತೆ ಕಡಿದುಕೊಳ್ಳಬೇಕು: ಸೌರವ್‌ ಗಂಗೂಲಿ

ಭಾರತ ಕ್ರಿಕೆಟ್‌ ಸಂಬಂಧವನ್ನು ಪಾಕ್‌ ಜೊತೆ ಕಡಿದುಕೊಳ್ಳಬೇಕು: ಸೌರವ್‌ ಗಂಗೂಲಿ

- Advertisement -
- Advertisement -

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗಾರನ್ನು ಗುಂಡಿಕ್ಕಿ ಕೊಂದಿರುಹುದು ಅಘಾತಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಭಾರತವು ಪಾಕಿಸ್ತಾನದೊಂದಿಗೆ ಎಲ್ಲಾ ರೀತಿಯ ಕ್ರಿಕೆಟ್‌ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಸುದ್ದಿಗೋಷ್ಟಿಯಲ್ಲಿ ಮಾತಾಡಿ, “ಪಾಕಿಸ್ತಾನ ತಂಡದೊಂದಿಗೆ ಭಾರತವು ಐಸಿಸಿ ಮತ್ತು ಏಷ್ಯನ್‌ ಟೂರ್ನಿಗಳಲ್ಲಿ ಆಡಬಾರದು. ಪಾಕ್ ನ ಈ ಭಯೋತ್ಪಾದಕ ಕೃತ್ಯವನ್ನು ಎಂದು ಯಾರಿಂದಲೂ ಮರೆಯಲು ಸಾಧ್ಯವಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

Latest News

error: Content is protected !!