Friday, June 5, 2026
Homeಕರಾವಳಿಆಕಸ್ಮಿಕವಾಗಿ ಗಡಿ ದಾಟಿದ ಭಾರತೀಯ ಯೋಧ; ಪಾಕ್ ಸೇನೆಯಿಂದ ಯೋಧನ ಬಂಧನ; ಬಿಡುಗಡೆಗೆ ಭಾರತ ಆಗ್ರಹ

ಆಕಸ್ಮಿಕವಾಗಿ ಗಡಿ ದಾಟಿದ ಭಾರತೀಯ ಯೋಧ; ಪಾಕ್ ಸೇನೆಯಿಂದ ಯೋಧನ ಬಂಧನ; ಬಿಡುಗಡೆಗೆ ಭಾರತ ಆಗ್ರಹ

- Advertisement -
- Advertisement -

ನವದೆಹಲಿ: ಭಾರತದ ಬಿಎಸ್‌ಎಫ್‌ ಯೋಧನೊಬ್ಬ ಬುಧವಾರ ಕರ್ತವ್ಯದಲ್ಲಿರುವಾಗ ಪಂಜಾಬ್‌ನ ಫಿರೋಜ್‌ಪುರದಲ್ಲಿ ಅಂತರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ್ದು, ಇದೀಗ ಆತನನ್ನು ಪಾಕಿಸ್ತಾನದ ಸೇನೆ ಬಂಧಿಸಿದೆ.

ಯೋಧನ ಬಿಡುಗಡೆಗಾಗಿ ಎರಡೂ ದೇಶಗಳ ಸೇನಾ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಭಾರತ ಆಗ್ರಹಿಸಿದೆ.

ಭಾರತದ ಸೈನಿಕನ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಸಭೆ ಕರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!