Sunday, June 14, 2026
Homeಆರಾಧನಾಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆ; ಅನೇಕ ಗಣ್ಯರು, ಭಕ್ತಾಧಿಗಳು...

ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆ; ಅನೇಕ ಗಣ್ಯರು, ಭಕ್ತಾಧಿಗಳು ಭಾಗಿ

- Advertisement -
- Advertisement -

ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆ ಮಾಡಿದವರು ಎ. ವಿ ಸಗ್ರಿತ್ತಾಯ, ಭಾನುಶಂಕರ ಬನ್ನಿತ್ತಾಯ, ನೆಮೋತ್ಸವ ಸಮಿತಿ ಬೊಂಡಲ,ಶಂಕರ್ ನ್. ಚಿತ್ರದುರ್ಗ, ವೈಶಾಕ್ ಬೋಳಂತೂರ್, ಯಾಗ ಸಮಿತಿ ಸದಸ್ಯರು, , ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ಇಂದು ಕ್ಷೇತ್ರದಲ್ಲಿ ವಿಶೇಷ ರುದ್ರಪಾರಾಯಣ ಕಾರ್ಯಕ್ರಮ ಸುಮಾರು 150 ಕ್ಕೂ ಅಧಿಕ ವೈದಿಕರಿಂದ ನಡೆಯಿತು.

ಕ್ಷೇತ್ರದಲ್ಲಿ ಅತಿರುದ್ರಯಾಗ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖ ಗಣ್ಯರು ಭಕ್ತಾಭಿಮಾನಿಗಳು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಯಿಸಿದ್ದರು.

- Advertisement -

Latest News

error: Content is protected !!