Saturday, June 13, 2026
Homeಕರಾವಳಿಮಂಗಳೂರುಬೆಳ್ಳಾರೆ; ಗೇರು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮ*ಹತ್ಯೆ

ಬೆಳ್ಳಾರೆ; ಗೇರು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮ*ಹತ್ಯೆ

- Advertisement -
- Advertisement -

ಬೆಳ್ಳಾರೆ; ಗೇರು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಾರೆ ಠಾಣೆ ವ್ಯಾಪ್ತಿಯ ಮುರುಳ್ಯ ಗ್ರಾಮದಲ್ಲಿ ನಡೆದಿದೆ.ಮುರುಳ್ಯ ಗ್ರಾಮದ ಕಾಪುತ್ತಡ್ಕ ಎಂಬಲ್ಲಿ ಕಳೆದ ಆರು ತಿಂಗಳಿನಿಂದ ವಾಸವಿದ್ದ ಪ್ರಶಾಂತ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ.


ಪ್ರಶಾಂತ್ ತನ್ನ ಚಿಕ್ಕಪನ  ಮನೆಯಲ್ಲಿ ಕಳೆದ  6 ತಿಂಗಳಿನಿಂದ ವಾಸವಿದ್ದರು.  ಕೂಲಿ ಕೆಲಸ ಮಾಡಿಕೊಂಡಿದ್ದರು.  ಇತ್ತೀಚೆಗೆ ಯಾವುದೋ ಮಾನಸಿಕವಾಗಿ  ಖಿನ್ನತೆ ಒಳಗಾಗಿದ್ದವರು ಎನ್ನಲಾಗಿದೆ.  ಒಬ್ಬಂಟಿಯಾಗಿ ಕುಳಿತುಕೊಳ್ಳುತ್ತಿದ್ದ ಅವರು, ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ  ಎನ್ನಲಾಗಿದೆ.

- Advertisement -

Latest News

error: Content is protected !!