Wednesday, June 3, 2026
Homeಕರಾವಳಿಕಡಬ ತಾಲೂಕಿನ ಐನೆಕಿದು ಗ್ರಾಮದಲ್ಲಿ ಕಾಡಾನೆ ಹಾವಳಿ

ಕಡಬ ತಾಲೂಕಿನ ಐನೆಕಿದು ಗ್ರಾಮದಲ್ಲಿ ಕಾಡಾನೆ ಹಾವಳಿ

- Advertisement -
- Advertisement -

ಸುಬ್ರಹ್ಮಣ್ಯ: ಕಡಬ ತಾಲೂಕಿನ ಐನೆಕಿದು ಗ್ರಾಮದಲ್ಲಿ ರಾತ್ರಿ ಕಾಡಾನೆಗಳು ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿದ್ದು, ಇದರಿಂದಾಗ ಕೃಷಿಕರು ಕಂಗಾಲಾಗಿದ್ದಾರೆ.

ಗ್ರಾಮದ ಕೆದಿಲದಲ್ಲಿ ಬೆಳೆದಿರುವ ಬಾಳೆ, ಅಡಿಕೆ ಹಾಗೂ ನೀರಿನ ಪೈಪ್‌ ಗಳಿಗೆ ಹಾನಿ ಮಾಡಿದ್ದು, ಕೃಷಿಕರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಕಾಡಾನೆಗಳು ಸ್ಥಳೀಯರಾದ ಯಶಸ್‌, ಷಣ್ಮುಖ, ನೀಲಪ್ಪ ಗೌಡ ಅವರ ತೋಟಗಳಲ್ಲಿ ದಾಂಧಲೆ ನಡೆಸಿವೆ ಎನ್ನಲಾಗಿದೆ.

- Advertisement -

Latest News

error: Content is protected !!