- Advertisement -
- Advertisement -
ಬಂಟ್ವಾಳ; ಬೆಳ್ಳಿಪ್ಪಾಡಿ ನೆಲ್ತೊಟ್ಟು ದಿವಂಗತ ಪಟೇಲ್ ರಾಮಕೃಷ್ಣ ರೈಯವರ ಧರ್ಮ ಪತ್ನಿ,ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮುಕ್ತೇಶ್ವರರೂ, ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನರೇಂದ್ರ ರೈ ನೆಲ್ತೊಟ್ಟು ಹಾಗೂ ಶ್ರೀಮತಿ ಭಾಗ್ಯಲಕ್ಷ್ಮಿ ಕಿರಣ್ ಹೆಗ್ಡೆ ಇವರುಗಳ ಮಾತೃ ಶ್ರೀ ಗಳಾದ ನಡ್ಚಾಲು ಶಾರದಾ ಆರ್ ರೈ ಯವರು ದೈವಾಧೀನರಾಗಿರುವರು ಎಂದು ತಿಳಿಸಲು ವಿಷಾದಿಸುತ್ತೇವೆ .
ನಾಳೆ ಬೆಳಿಗ್ಗೆ ಗಂಟೆ 11ಕ್ಕೆ ಸರಿಯಾಗಿ ಅವರ ಅಂತಿಮ ಸಂಸ್ಕಾರವು ನೆಲ್ತೊಟ್ಟು ಮನೆಯಲ್ಲಿ ನಡೆಯಲಿದೆ.
- Advertisement -